Dakshina Kannada Mourns Kadri Gopalnath Legendary Saxophonist | Oneindia Kannada

2019-10-11 4

ವಿಶ್ವವಿಖ್ಯಾತ ಸ್ಯಾಕ್ಸೋಪೋನ್ ವಾದಕ ಕದ್ರಿ ಗೋಪಾಲನಾಥ್ ಅವರು ಸ್ಯಾಕ್ಸೋಫೋನ್ ವಾದನದಲ್ಲಿ ಕರ್ನಾಟಕ ಶಾಸ್ತ್ರೀಯ ಸಂಗೀತದ ಅಳವಡಿಕೆಯಿಂದ ಅವರು ವಿಶ್ವಪ್ರಸಿದ್ಧಿ ಪಡೆದಿದ್ದರು.ವಯೋಸಹಜ ಅನಾರೋಗ್ಯದಿಂದ ಇಂದು ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ.

Noted saxophone exponent Kadri Gopalnath passes away
Kadri Gopalnath is an Indian saxophonist and one of the pioneers of Carnatic music on the saxophone. Kadri Gopalnath was born in Dakshina Kannada district, Karnataka.